Cricketer KL Rahul make fun at daughter of Suniel Shetty, Athiya Shetty after she posted an Instagram story of banana bread<br />ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಹಾಗೂ ಕ್ರಿಕೆಟ್ ರಂಗ ಎರಡೂ ಕಡೆಯಿಂದ ಹರಿದಾಡುತ್ತಾ ಬಹಳ ದಿನಗಳಾಗಿವೆ.